ಚಕ್ರವರ್ತಿ,ಡಿ.ರಾಜೇಂದ್ರಬಾಬು ನಿರ್ದೇಶನ ಮತ್ತು ಎನ್.ಕೆ.ನಾರಾಯಣ್ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್ ಮತ್ತು ಕರೀಷ್ಮ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಅಂಬರೀಶ್ ನಾಯಕಿ(ಯರು) = ಕರೀಷ್ಮ ಬಾಲಕೃಷ್ಣ ಲೋಕನಾಥ್ == ಹಾಡಗಳು == == ಉಲ್ಲೇಖಗಳು ==